ಶರತ್ತು ಮತ್ತು ನಿಯಮಗಳು:

1. ವಧು-ವರರು ತಮ್ಮ ವೈಯಕ್ತಿಕ ವಿವರ, ಪೂರ್ಣ ಭಾವಚಿತ್ರದೊಂದಿಗೆ ರೂ. 1000/-ರನ್ನು ನೀಡಿ ನಮ್ಮ ಸ್ನೇಹ ಮ್ಯಾರೇಜ್ ಬ್ಯೂರೋದಲ್ಲಿ ಖುದ್ದಾಗಿ ಬಂದು ಹೆಸರು ನೊಂದಣಿ ಮಾಡತಕ್ಕದ್ದು.
ಅಂತರ್ಜಾಲದಲ್ಲಿ, ದೂರವಾಣಿ ಮುಖೇನ ಅಥವಾ ಪತ್ರ ಮುಖೇನ ನೋಂದಣಿ ಮಾಡುವವರು ನೋಂದಣಿ ಶುಲ್ಕವನ್ನು ನಮ್ಮ ಸಂಸ್ಥೆಯ ಕಾರ್ಪೋರೇಶನ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ Name : Rekha.p Naik , A/c Number : 520101016742751, IFSC : CORP0000082 , Corporation bank, Puttur ಇವರ ಹೆಸರಿಗೆ ಹಣ ಪಾವತಿ ಮಾಡಿದ ಮೇಲೆ ದೂರವಾಣಿಯ ಮುಖಾಂತರ ಕಛೇರಿಗೆ ತಿಳಿಸಿದ ಬಳಿಕ ಆಯಾಯ ವಧು-ವರರಿಗೆ ಸೂಕ್ತ ವಧು-ವರರನ್ನು ಆಯ್ಕೆ ಮಾಡಿಕೊಡಲಾಗುವುದು.

2.
ನೋಂದಣಿ ವೆಚ್ಚ Rs. 1000/ ,  ವಧು-ವರರು ತಮ್ಮ ಆಯ್ಕೆಯನ್ನು ಮಾಡಿಕೊಂಡ ಕೂಡಲೇ ನಮ್ಮ ಸೇವಾ ಶುಲ್ಕವಾಗಿ ವಧು-ವರರು ಪ್ರತ್ಯೇಕ-ಪ್ರತ್ಯೇಕವಾಗಿ ರೂ.10,000/-ವನ್ನು ಖಡ್ಡಾಯವಾಗಿ ನೀಡಬೇಕಾಗುತ್ತದೆ. ವಧು-ವರರ ಭೇಟಿ ನಮ್ಮ ಕಚೇರಿಯಲ್ಲಿ ನಡೆಸಲಾಗುವುದು.

3. ಯಾವುದೇ ವರದಕ್ಷಿಣೆ, ಚಿನ್ನಾಭರಣ, ಮದುವೆ ಖರ್ಚಿನ ಬಗ್ಗೆ ನಾವು ಯಾವುದಕ್ಕೂ ಜವಾಬ್ದಾರರಲ್ಲ.

4. ವಧು-ವರರು ಆಯ್ಕೆ ಮಾಡಿಕೊಳ್ಳುವ ವೇಳೆಯಲ್ಲಿ ಎರಡೂ ಕಡೆಯವರು ತಾವೇ ಅವರವರ ಪೂರ್ವಾಪರ ವಿಚಾರಿಸತಕ್ಕದ್ದು. ಮದುವೆಯ ನಂತರ ಯಾವುದೇ ಸಮಸ್ಯೆಯಾದಲ್ಲಿ ನಾವು ಜವಾಬ್ದಾರರಲ್ಲ.

5. ಮದುವೆ ದಿನಾಂಕ ಗೊತ್ತಾದ ಕೂಡಲೇ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಚೇರಿಗೆ ನೀಡಿ ತಮ್ಮ ನೋಂದಾಣಿಯನ್ನು ರದ್ದುಪಡಿಸುವುದು.

Services

1. ನಮ್ಮ ಸ್ನೇಹ ಮ್ಯಾರೇಜ್ ಕನ್ಸಲ್ಟೆನ್ಸಿ ದಲ್ಲಿ ನೊಂದಣಿಯಾದ ವಧು-ವರರಿಗೆ ವಿವಾಹ ಆಗುವವರೆಗೆ ಮುಖತಃ, ದೂರವಾಣಿ, ಪತ್ರ ಮುಖೇನ ಅಥವಾ ಅಂತರ್ಜಾಲದ ಮುಖೇನ ನಿರಂತರವಾಗಿ ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 6.30ರವರೆಗೆ ವಧು-ವರರ ಅನ್ವೇಷಣೆ ಬಗ್ಗೆ ವಿಚಾರ ವಿನಿಮಯ ಮಾಡುತ್ತೇವೆ.

2. ವಧು-ವರರು ವಿವಾಹಕ್ಕೆ ಒಪ್ಪಿದ ಮೇಲೆ ನಿಶ್ಚಿತಾರ್ಥ ಯಾ ಮದುವೆಗೆ ಅಗತ್ಯವಿರುವ ಕ್ಯಾಟರಿಂಗ್ ವ್ಯವಸ್ಥೆ, ಹಾಲ್ ನ ವ್ಯವಸ್ಥೆ, ಫೋಟೋ & ವೀಡಿಯೋ, ವಾದ್ಯ, ವಧುವಿನ ಅಲಂಕಾರ, ವಾಹನ, ಅರ್ಚಕರ ವ್ಯವಸ್ಥೆಯನ್ನು ವಧು-ವರರ ಖರ್ಚಿನಲ್ಲಿ ನಿರ್ವಹಿಸಲಾಗುವುದು.

3. ವಿವಾಹವಾದ ವಧು-ವರರ ವಿವಾಹ ನೋಂದಣಿಯನ್ನು ಸಬ್ ರಿಜಿಸ್ಟ್ರರ್ ಕಛೇರಿಯಲ್ಲಿ ವಧು-ವರರ ಖರ್ಚಿನೊಂದಿಗೆ ಮಾಡಿಕೊಡಲಾಗುವುದು.