ವೈಶಿಷ್ಟ್ಯತೆ
ನಮ್ಮ ಸ್ನೇಹ ಮ್ಯಾರೇಜ್ ಕನ್ಸಲ್ಟೆನ್ಸಿ ದಲ್ಲಿ ಹಿಂದೂ ಧರ್ಮದ ಬ್ರಾಹ್ಮಣ, ಗೌಡ ಸಾರಸ್ವತ ಬ್ರಾಹ್ಮಣ, ಹವ್ಯಕ ಬ್ರಾಹ್ಮಣ, ಶಿವಳ್ಳಿ, ಸ್ಥಾನಿಕ ಮತ್ತು ಇನ್ನಿತರ ಎಲ್ಲಾ ಬ್ರಾಹ್ಮಣರು, ಕ್ಷತ್ರಿಯರು, ಗೌಡ, ಬಂಟ್ಸ್, ಬಿಲ್ಲವ, ಕುಲಾಲ್, ನಾಯ್ಕ, ನಾಯರ್, ಆದಿದ್ರಾವಿಡ, ವಿಶ್ವಕರ್ಮ, ಭಂಡಾರಿ, ಗಾಣಿಗ, ಲಿಂಗಾಯಿತ, ದೇವಾಡಿಗ, ಶೆಟ್ಟಿಗಾರ್, ಮಲೆಕುಡಿಯ, ಮೊಗವೀರ, ಮೊಗೇರ, ಮುಂಡಾಲ, ಜೋಗಿ, ದಾಸರು, ಮಡಿವಾಳ, ಇನ್ನಿತರ ಎಲ್ಲ್ಲಾ ಜಾತಿಯ 19 ರಿಂದ 50 ವಯಸ್ಸಿನ ಜಾತಿಯ ಅಭ್ಯಂತರವಿಲ್ಲದ ವ್ಯಾಪಾರಸ್ಥರು, ಎಂಜಿನಿಯರ್, ವೈದ್ಯರು, ಬ್ಯಾಂಕ್ ನೌಕರರು, ರಾಜ್ಯ ಸರಕಾರಿ, ಕೇಂದ್ರ ಸರಕಾರಿ, ಅರೆ ಸರಕಾರಿ, ಚಾರ್ಟರ್ ಅಕೌಂಟೆಂಟ್, ವಕೀಲರು, ಶಿಕ್ಷಕರು, ಉಪನ್ಯಾಸಕರು, ಮತ್ತು ಇನ್ನಿತರ ಎಲ್ಲಾ ಖಾಸಗಿ ಕಂಪೆನಿಗಳ ನೌಕರರು, ಎಲ್ಲಾ ವೃತ್ತಿಯ, ಹಾಗೆಯೇ ಉತ್ತಮ ವಿದ್ಯಾರ್ಹತೆ ಇರುವ ಅವಿವಾಹಿತ/ಅವಿವಾಹಿತೆ, ವಿಧುರ/ವಿಧವೆ, ವಿಚ್ಛೇದಿತ/ವಿಚ್ಛೇದಿತೆ ಎಲ್ಲಾ ಹಿಂದೂ ವರ್ಗದ ಸುಮಾರು 7,000ಕ್ಕೂ ಮಿಕ್ಕಿ ವಧು-ವರರು ನೋಂದಣಿಯಾಗಿರುತ್ತಾರೆ.